ಮುದ್ದೇಬಿಹಾಳ ಬಗ್ಗೆ
ಮುದ್ದೇಬಿಹಾಳ ತಾಲ್ಲೂಕಿನ ಭೌಗೋಳಿಕ ಮತ್ತು ಚಾರಿತ್ರಿಕ ದರ್ಶ£
-
ಭೌಗೋಳಿಕ ಪರಿಚಯ:
ಮುದ್ದೇಬಿಹಾಳ, ವಿಜಯಪೂರ ಜಿಲ್ಲೆಯ ಮಧವರ್ತಿ ತಾಲೂಕು ಆಗಿದ್ದು ಇದನ್ನು ದಕ್ಷ್ಷಿಣಕ್ಕೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ವಿಜಯಪೂರ ಜಿಲ್ಲೆಯ ವಾಯುವ್ಯಕ್ಕೆ ಬಸವನ ಬಾಗೇವಾಡಿ, ಉತ್ತರಕ್ಕೆ ಸಿಂಧಗಿ ತಾಲೂಕುಗಳು, ಪೂರ್ವಕ್ಕೆ ಗುಲ್ಬರ್ಗಾ ಜಿಲ್ಲೆಯ ಸುರುಪೂರ ಮತ್ತು ರಾಯಚೂರು ಜಿಲ್ಲೆಯ ಲಿಂಗಸಗೂರ ತಾಲೂಕುಗಳ ಗಡಿಗಳು ಹಾಗೂ ಪಶ್ಚಿಮದಲ್ಲಿ ಬಾಗಲಕೋಟಿ ತಾಲೂಕುಗಳು ಸುತ್ತುವರಿದಿವೆ. ಈ ತಾಲೂಕಿನ ಒಟ್ಟು ವಿಸ್ತೀರ್ಣ 1502 ಚ.ಕಿ.,ಈಗಳು. ಇದ್ದು ಗುಡ್ಡ ಬೆಟ್ಟಗಳಿಲ್ಲದ ಬಯಲು ಸೀಮೆಯಾಗಿದೆ. ಈ ತಾಲೂಕು ರೇಖಾಂಶ 75.80, ಅಕ್ಷಾಂಶ 15.20 ಮಧಯದಲ್ಲಿ ವಿಸ್ತರಿಸಿದೆ. ಸಮುದ್ರ ಮಟ್ಟದಿಂದ 1650 ರಿಂದ 1800 ಅಡಿ ಎತ್ತರದಲ್ಲಿದೆ.
Read Moreತಾಳೀಕೋಟಿ ಇತಿಹಾಸ ಪರಂಪರೆಿ
ತಾಳಿಕೋಟಿ ಪಟ್ಟಣವು ವಿಜಯನಗರ ಸಾಮ್ರಾಜ್ಯ ಪತನದಿಂದಾಗಿನಿಂದಲೂ ಐತಿಹಾಸಿಕ ಪ್ರಸಿದ್ಧಿ ಪಡೆದು ತನ್ನದೆ ಆದ ವಿಶಿಷ್ಟ ಸಾಧನೆ ಅಲ್ಲದೆ ಅನೇಕ ಕುರುಹುಗಳನ್ನು ಹೊಂದಿದೆ.
Read More
Course Details: General awareness, Quantitative aptitude, Reasoning, Computer knowledge, English Language Place: Triveni Complex, Vidya Nagar, Near VBC high school, Muddebihal
Contact : 9008377958/ 9902564405/ 7204043987
SUVARNAMUKHI TRAVELS
Muddebihal --> Bangalore
Bangalore --> Muddebihal